Way2Foods

Way2Foods is a unique business model by Way2Agribusiness India Pvt Ltd (Way2ABI) with a focus on providing convenience in supply of vegetables, fruits, food grains & other food products to the HORECA segment, institutional buyers, apartments & households. Way2Foods covers a wide range of products/crops incl. fresh or bulk produce and branded products besides cut vegetables, combo packs etc.
ವೇ2ಫುಡ್ಸ್

ವೇ2ಫುಡ್ಸ್ ಎಂಬುದು ವೇ2ಅಗ್ರಿಬ್ಯುಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವಿಶಿಷ್ಟ ವ್ಯವಹಾರ ಮಾದರಿಯಾಗಿದ್ದು, ಹೋಟೆಲ್, ರೆಸ್ಟೋರೆಂಟ್ಸ್ & ಕೇಟರರ್ಸ್, ಸಾಂಸ್ಥಿಕ ಖರೀದಿದಾರರು, ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳಿಗೆ ತರಕಾರಿ, ಹಣ್ಣುಗಳು, ಆಹಾರ ಧಾನ್ಯಗಳು ಮತ್ತು ಇತರ ಆಹಾರ ಉತ್ಪನ್ನಗಳನ್ನು ಪೂರೈಸುತ್ತದೆ. ವೇ2ಫುಡ್ಸ್ ವ್ಯಾಪಕ ಶ್ರೇಣಿಯ ಬೆಳೆ/ಉತ್ಪನ್ನಗಳನ್ನು ಒಳಗೊಂಡಿದೆ. ಕತ್ತರಿಸಿದ ತರಕಾರಿಗಳು, ತಾಜಾ ಮತ್ತು ಬೃಹತ್ ಉತ್ಪನ್ನಗಳು, ಕಾಂಬೊ ಪ್ಯಾಕ್ ಇತ್ಯಾದಿಗಳ ಜೊತೆಗೆ ಬ್ರಾಂಡೆಡ್ ಉತ್ಪನ್ನಗಳನ್ನು ಹೊಂದಿದೆ.


www.way2vegetables.com

www.way2vegetables.com is an initiation by Way2Foods for providing best quality vegetables mainly to customers in Bengaluru including households, apartments and HORECA segment. Our flagship vegetables are ashguard, tomato, potato, onion, coconut, ginger, lemon, mushroom, garlic and vegetables combo.
Copyright © 2019 Way2Agribusines India Pvt Ltd. All Rights Reserved Way2Agribusiness